ರಾಜ್ಯ ರಾಜಧಾನಿ ಲಖನೌದಲ್ಲಿ ಅತಿ ಹೆಚ್ಚು (ಸುಮಾರು ಶೇ. 30 ರಷ್ಟು) ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದ್ದು, ಗಾಜಿಯಾಬಾದ್‌ನಲ್ಲಿ ಶೇ. 28, ಪ್ರಮುಖ ನಗರಗಳಾದ ಬಲರಾಂಪುರ, ಕಾನ್ಪುರ, ಪ್ರಯಾಗ್‌ರಾಜ್, ಮೀರತ್, ಗೌತಮ್ ಬುದ್ಧ ನಗರ, ಹಾಪುರ್, ಸಹರಾನ್‌ಪುರ ಮತ್ತು ಆಗ್ರಾದಲ್ಲಿ ಸಾಕಷ್ಟು ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.