ವರದಿಗೆ ಪ್ರತಿಕ್ರಿಯಿಸಿರಿವ ಶಿರ್ಸಾತ್, ಯಾವುದೇ ಪಕ್ಷವು ಚುನಾವಣೆಗೆ ತಯಾರಿ ನಡೆಸುವುದನ್ನು ಮತ್ತು ಅದರ ಜಾಲವನ್ನು ಬಲಪಡಿಸುವುದನ್ನು ನಾವು ತಡೆಯಲು ಸಾಧ್ಯವಿಲ್ಲ. ತಳಮಟ್ಟದಲ್ಲಿ ತನ್ನನ್ನು ತಾನು ಬಲಪಡಿಸಿಕೊಳ್ಳುವುದು ಮತ್ತು ಚುನಾವಣೆಗೆ ತಯಾರಿ ನಡೆಸುವುದು ಪ್ರತಿಯೊಂದು ರಾಜಕೀಯ ಪಕ್ಷದ ಹಕ್ಕು. ಚುನಾವಣೆಗೆ ತಯಾರಿ ನಡೆಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.