ಮೊನಾಲಿಸಾ ಮೈನರ್ ಎಂಬ ಸುದ್ದಿ ಹೊರ ಬೀಳುತ್ತಿದಂತೆ ನಿರ್ದೇಶಕ ಸನೋಜ್ ಮಿಶ್ರಾ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನಾನು ಈ ಮೊದಲೇ ಹೇಳಿದ್ದೆ ಇದೊಂದು ಲವ್ ಜಿಹಾದ್ ಎಂದು, ಈಗ ಮೊನಾಲಿಸಾ ಮೈನರ್ ಎನ್ನುವ ವಿಷಯ ಕೂಡ ಹೊರಬಿದ್ದಿದೆ. ಸತ್ಯವನ್ನು ಎಷ್ಟು ದಿನ ಮುಚ್ಚಿಡಲು ಸಾಧ್ಯ. ಈ ಸತ್ಯ ದೇಶದ ಪ್ರತಿಯೊಬ್ಬರಿಗೂ ನಾನು ತಲುಪಿಸುತ್ತೇನೆ. ಇದಕ್ಕಾಗಿ ನಾನು ಜೈಲಿಗೆ ಹೀಗಲು ಸಿದ್ದನಿದ್ದೆನೆ ಎಂದು ಸನೋಜ್ ಮಿಶ್ರಾ ಹೇಳಿದ್ದಾರೆ, (ಏಜನ್ಸೀಸ್).