Anand Mahindra: ಉದ್ಯಮಿ ಆನಂದ್ ಮಹೀಂದ್ರಾ ಅವರು ಹೀಗೆನೆ, ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿ ಇರುತ್ತಾರೆ. ಅವರಿಗೆ ತಿಳಿಯುವ ಸಾಕಷ್ಟು ವಿಚಾರದ ಬಗ್ಗೆ ಜನರಿಗೆ ಅಪಡೇಟ್ ಕೊಡುತ್ತಿರುತ್ತಾರೆ. ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಏನಾದರೂ ಹೊಸತಾಗಿ, ಕಂಡರೆ ಸಾಕು ಅದರ ಬಗ್ಗೆ ವರ್ಣಿಸಿ ಮಾಹಿತಿ ಹಂಚಿಕೊಳ್ಳುತ್ತಾರೆ. ಸದ್ಯ ಕೇದರನಾಥ ಯಾತ್ರೆ ಇದೇ ಸಮಯದಲ್ಲಿ ಆರಂಭವಾಗಿದ್ದು, ಅವರು ಈ ಪವಿತ್ರ ಸ್ಥಳದ ಬಗ್ಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.