ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆ ಬಗ್ಗೆ ನನ್ನ ಮಾತು ನಿಮಗೆ ಅರ್ಥವಾಗಿಲ್ಲ. ನಾನು ಅಧಿಕಾರ ಹೋರಾಟದ ಬಗ್ಗೆ ಮಾತನಾಡುತ್ತಿದ್ದೇನೆ. ಇಡಿ, ಸಿಬಿಐ ಅಥವಾ ಆದಾಯ ತೆರಿಗೆ ಇಲಾಖೆ ತನಿಖೆಗೆ ನಡೆಸಿದ್ದರೆ, ಅದು ಯಾರ ನಿಯಂತ್ರಣಕ್ಕೆ ಒಳಪಡುತ್ತಿತ್ತು? ದೆಹಲಿ ನಾಯಕತ್ವಕ್ಕೆಅಲ್ಲವೇ, ಅದಕ್ಕೆ ಲಖನೌದಲ್ಲಿರುವ ಇನ್ನೊಂದು ನಾಯಕತ್ವವು ಎಲ್ಲವನ್ನೂ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಈ ಎಸ್‌ಐಟಿ ಎಂದರೇನು ಮತ್ತು ಅದರ ವರದಿಯನ್ನು ಯಾರಿಗೆ ಸಲ್ಲಿಸಲಾಗುತ್ತದೆ? ಎಂದು ಕೇಳಿದ್ದಾರೆ.