ಈ ವಿವಾದಕ್ಕೆ ಪ್ರತಿಕ್ರಿಯಿಸಿರುವ ವಿಪ್ರೋ ಸಿಬ್ಬಂದಿ, ನಾವು ಮಹಿಳೆ ಪುಣೆ ಪೊಲೀಸರಿಗೆ ನೀಡಿರುವ ದೂರನ್ನು ದಾಖಲಿಸಿದ್ದೇವೆ. ನಮ್ಮ ಕಂಪನಿಯಲ್ಲಿ ಇದುವರೆಗೆ ಈ ರೀತಿಯ ಯಾವುದೇ ಘಟನೆ ನಡೆದಿಲ್ಲ, ಒಂದು ವೇಳೆ ಈ ರೀತಿಯ ಘಟನೆ ನಡೆದಿದ್ದೆ ಆದರೆ ಅಲ್ಲಿ ಶಿಸ್ತು ಕ್ರಮವನ್ನು ಅಗತ್ಯವಾಗಿ ತೆಗೆದುಕೊಳ್ಳುತ್ತೆವೆಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜನ್ಸೀಸ್).