ಈ ಮರಣೋತ್ತರ ಪರೀಕ್ಷೆಯನ್ನು ಏಮ್ಸ್ ದೆಹಲಿಯ ನಾಲ್ಕು ವೈದ್ಯರ ತಂಡ ನಡೆಸಲಿದ್ದು, ದೆಹಲಿಯಿಂದ ವೈದ್ಯರು ಭೋಪಾಲ್ಗೆ ತೆರಳಿದ್ದಾರೆ. ನಮ್ಮ ವೈದ್ಯ ತಂಡ ಇಂದು (ಮೇ.23) ಆಧುನಿಕ ಉಪಕರಣಗಳೊಂದಿಗೆ ಭೋಪಾಲ್ ತಲುಪಲಿದ್ದು ಆದಷ್ಟು ಬೇಗ ಮರಣೋತ್ತರ ಪರೀಕ್ಷೆ ನಡೆಸಿ ವರದಿಯನ್ನು ಹೈಕೋರ್ಟ್ಗೆ ನೀಡಲಿದ್ದೆವೆ ಎಂದು ದೆಹಲಿ ಏಮ್ಸ್‌ನ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಸುಧೀರ್ ಗುಪ್ತಾ ತಿಳಿಸಿದ್ದಾರೆ,(ಏಜನ್ಸೀಸ್).