

ಪ್ರಮುಖ ಮುಖ್ಯಾಂಶಗಳು
ದೇಶ ಹಾಗೂ ಪಕ್ಷದ ಸಂಘಟನೆಗೆ ಮತ್ತೊಮ್ಮೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ಅವರು ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
‘ವಿಕಸಿತ ಭಾರತ’ ನಿರ್ಮಾಣವೇ ನಮ್ಮ ಗುರಿ
ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನಿಗೂ ರಾಷ್ಟ್ರ ಪ್ರಥಮ ಎನ್ನುವ ತತ್ವವೇ ಮುಖ್ಯ. ಸಾಂಸ್ಥಿಕ ಜವಾಬ್ದಾರಿಗಳು ಅಧಿಕಾರವಲ್ಲ, ಬದಲಿಗೆ ದೇಶಕ್ಕೆ ಸೇವೆ ಸಲ್ಲಿಸುವ ದೊಡ್ಡ ಅವಕಾಶಗಳು ಎಂದು ಅವರು ಪ್ರತಿಪಾದಿಸಿದ್ದಾರೆ.
ನಿತಿನ್ ನಬಿನ್ ಹರ್ಷ!