ನನ್ನ ಗಾಡಿ, ನನ್ನ ಅಧಿಕಾರ ಮತ್ತು ಅವರ ವಾಹನ, ಅವರ ಆಯ್ಕೆ, ಅವರ ಹಕ್ಕು ಎಂಬ ಪ್ರಮುಖ ಘೋಷಣೆಗಳನ್ನು ಮುನ್ನಲೆಗೆ ತರಲಾಗುವುದು. ವಿಶೇಷವೆಂದರೆ, ಇ20 ಪೆಟ್ರೋಲ್ ನೀತಿಯು ಒಂದು ಪ್ರಯೋಗ ಎಂದು ಅಟಾರ್ನಿ ಜನರಲ್ ಅವರು ಸುಪ್ರೀಂ ಕೋರ್ಟ್ನಲ್ಲಿ ಒಪ್ಪಿಕೊಂಡಿರುವ ವಿಡಿಯೋ ಸಾಕ್ಷ್ಯವನ್ನು ತಹ್ಸೀನ್ ಪೂನಾವಾಲಾ ಹಂಚಿಕೊಂಡಿದ್ದು, ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.