

ಪ್ರಮುಖ ಮುಖ್ಯಾಂಶಗಳು
ಈ ಪ್ರಶ್ನೆಗಳ ಮೂಲಕ, ಭಾರತೀಯ ನಾಗರಿಕನ ಧರ್ಮ, ಜಾತಿ, ಆದಾಯ, ಶಿಕ್ಷಣ, ಉದ್ಯೋಗ, ಕುಟುಂಬ ಎಲ್ಲದರ ಮಾಹಿತಿಯನ್ನು ಸಮಗ್ರವಾಗಿ ಪಡೆಯುವುದು ಈ ಜನಗಣತಿಯ ಉದ್ದೇಶವಾಗಿದೆ ಎಂದು ಹೇಳಬಹುದಾಗಿದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ: ಕೇಕ್ಗಾಗಿ ಮುಗಿಬಿದ್ದ ಜನ, ಶುರುವಾಯ್ತು ಕಿತ್ತಾಟ; ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್! Fighting for Cake in Pakistan
ಯಾವ ಯಾವ ಪ್ರಶ್ನೆಯನ್ನು ಕೇಳಲಾಗುತ್ತದೆ?
ಆದ್ದರಿಂದ 2027 ರ ಜನಗಣತಿ ಪ್ರಶ್ನಾವಳಿಯು ಮನೆಯ ಜನಸಂಖ್ಯಾಶಾಸ್ತ್ರ, ಜಾತಿ ಮತ್ತು ಧರ್ಮ, ಶಿಕ್ಷಣ, ಉದ್ಯೋಗ, ವಲಸೆ, ಕುಟುಂಬದ ವಿವರಗಳು, ಬ್ಯಾಂಕಿಂಗ್ ಮತ್ತು ಗುರುತಿನ ದಾಖಲೆಗಳನ್ನು ಒಳಗೊಂಡ ಮಾಹಿತಿಯನ್ನು ಸಂಗ್ರಹಿಸುತ್ತದೆ, (ಏಜನ್ಸೀಸ್).