ಸ್ಟಾಂಡ್ ಅಪ್ ಕಾಮೆಡಿಯನ್‌ಗಳು ಕತೆ ಹೇಳುವುದು, ಕ್ರೌಡ್ ವರ್ಕ್, ಕಠಿಣ ಪರಿಶ್ರಮ, ಬ್ಯಾಂಕ್ ಬ್ಯಾಲೆನ್ಸ್ ಮತ್ತು ಪೋಷಕರ ಹಿಂದೆ ಅಡಗಿಕೊಳ್ಳೋದು ಬಿಡಿ ಎಂದು ಬರೆದುಕೊಂಡಿದ್ದಾರೆ. ಕಾಮೆಡಿಯನ್ ಪ್ರಣೀತ್ ಮೊರೆ ಅವರ ಕ್ರೌಡ್ ವರ್ಕ್ ಶೋನ ಕ್ಲಿಪ್‌ಗಳು ವೈರಲ್ ಆದ ಬೆನ್ನಲ್ಲೇ ಕಮ್ರಾ ಈ ನೇರ ಸಂದೇಶವನ್ನು ನೀಡಿದ್ದಾರೆ.