Salt To Watermelon Uses:ಕರ್ನಾಟಕದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಕಲ್ಲಂಗಡಿ ಹಣ್ಣುಗಳು ಬೀದಿ ಬೀದಿಯಲ್ಲಿ ರಾರಾಜಿಸುತ್ತಿದ್ದವು.ಡಿ ಹೈಡ್ರೇಶನ್ ನೀಗಿಸಲು ಕೆಲಸ ಮಾಡುವ ಇದರಲ್ಲಿ ವಿಟಮಿನ್ ಎ, ಸಿ, ಬಿ1, ಬಿ6, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಇದೆ. ಹೃದಯದ ಸಮಸ್ಯೆ, ಚರ್ಮದ ಕಾಂತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಷ್ಟೆಲ್ಲ ಆರೋಗ್ಯಕಾರಿಯಾದ ಕಲ್ಲಂಗಡಿಯ ಬಗ್ಗೆ ಮತ್ತೊಂದು ಅತೀ ಸೂಕ್ಷ್ಮ ವಿಚಾರ ತಿಳಿದುಕೊಳ್ಳಬೇಕು.