ಕೋವಿಡ್ನಿಂದ ಮನೆಯಲ್ಲಿಯೇ ಇರುವಂತ ಪರಿಸ್ಥಿತಿಯಲ್ಲಿ ಸಮಯ ಕಳೆಯಲು ಐಪಿಎಲ್ ಉತ್ತಮ ಮಾರ್ಗವಾಗಿತ್ತು. ಹೀಗಿರುವಾಗಲೇ, ಐಪಿಎಲ್ ಇಲ್ಲ ಎಂಬ ಸಂಗತಿ ಅವರನ್ನು ಇನ್ನಷ್ಟು ಕೆರಳಿಸಿತು. ಇದರಿಂದ ಸಿಟ್ಟಿಗೆದ್ದ ಅನೇಕ ಕ್ರಿಕೆಟ್ ಪ್ರೇಮಿಗಳು, ನೀನು ಯಾಕೆ ಬದುಕಿದ್ದೀಯಾ? ಸಾಯಬಾರದಿತ್ತೇ ಎಂದು ಕಮೆಂಟ್ ಮಾಡಿದ್ದನ್ನು ನಾನು ನೋಡಿದ್ದೇನೆ. ಅವೆಲ್ಲವೂ ಮನಸ್ಸಿಗೆ ತುಂಬ ನೋವುಂಟು ಮಾಡಿತು" ಎಂದು ಯೂಟ್ಯೂಬ್ ಶೋ 'ಜರ್ನಿ ಟು ಜೆರ್ಸಿ'ಯಲ್ಲಿ ಚಕ್ರವರ್ತಿ ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).