ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದಲ್ಲಿ ಇತರೆ ರಾಷ್ಟ್ರಗಳ ಆರ್ಥಿಕತೆಗೆ ತೊಂದರೆ ಉಂಟಾಗುವ ಮತ್ತು ತೈಲ ಟ್ಯಾಂಕರ್ಗಳು ಮಿಸೈಲ್ ಮತ್ತು ಡ್ರೋನ್ ದಾಳಿಗೆ ತುತ್ತಾದರೆ ಭಾರಿ ಅನಾಉತ ಸಂಭವಿಸುವ ಸಾಧ್ಯತೆಯಿರುವ ಕಾರಣ, ಯುನೈಟೆಡ್ ಸ್ಟೇಟ್ಸ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (DFC) ಗೆ ಕೊಲ್ಲಿ ಮೂಲಕ ಪ್ರಯಾಣಿಸುವ ಎಲ್ಲಾ ಸಮುದ್ರ ವ್ಯಾಪಾರದ, ವಿಶೇಷವಾಗಿ ಇಂಧನದ, ಆರ್ಥಿಕ ಭದ್ರತೆಗಾಗಿ ರಾಜಕೀಯ ಅಪಾಯ ವಿಮೆ ನೀಡುವಂತೆ ತಿಳಿಸಲಾಗಿದೆ.