ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಈಡೀ ಜಗತ್ತೆ ತಲ್ಲಣಗೊಂಡಿದೆ. ಸಮಸ್ಯೆ ಏನೇ ಇದ್ದರು ಅದನ್ನು ಶಾಂತಿ, ಮಾತುಕತೆ ಮೂಲಕ ಪರಿಹಾರ ಹುಡುಕಬೇಕೆಂದು ಭಾರತ ಹೇಳುತ್ತದೆ. ಹಾಗೆಯೇ ನಮ್ಮ ಹಡಗಿನ ಮೇಲೆ ನಡೆದ ದಾಳಿ ಬಗ್ಗೆ ಅಮೆರಿಕಕ್ಕೆ ನಾವು ಸಮನ್ಸ್ ನೀಡಿದ್ದು, ಉತ್ತರದ ನೀರಿಕ್ಷೆಯಲ್ಲಿದ್ದೆವೆ ಎಂದು ಹೇಳಿದ್ದಾರೆ, (ಏಜನ್ಸೀಸ್).