ಕಳೆದೆರಡು ತಿಂಗಳುಗಳಿಂದ ನಡೆಯುತ್ತಿರುವ ಈ ಸಂಘರ್ಷ ಕೆಲ ಸಮಯದವರೆಗೆ ಶಾಂತಿ ಮಾತುಕತೆ ಹಾಗೂ ಕದನ ವಿರಾಮ ಘೋಷಣೆಯ ನಂತರ ಈಗ ಮತ್ತೆ ಉಧ್ವಿಘ್ನ ವಾತಾವರಣ ನಿರ್ಮಾಣವಾಗಿದೆ. ಆದರೆ ಇರಾನ್ ಅಮೆರಿಕದ ಯಾವ ವಾಯುನೆಲೆ ಮೇಲೆ ದಾಳಿ ನಡೆಸಿದೆ ಎಂದು ಸ್ಪಷ್ಟವಾಗಿಲ್ಲ, ಆದರೆ ವದಂತಿಗಳ ಪ್ರಕಾರ ಯುಎಸ್ನ ಮಿತ್ರ ದೇಶವಾಗಿರುವ ಕುವೈತ್ ಮೇಲೆ ದಾಳಿ ನಡೆದಿರಬಹುದು ಎಂದು ಹೇಳಲಾಗುತ್ತಿದೆ.