ಇದೇ ಸಮಯದಲ್ಲಿ, ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಗಳಿಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಒಪ್ಪಂದದ ನಿಯಮಗಳ ಪ್ರಕಾರ, ಲೆಬನಾನ್ ಸೇರಿ ಎಲ್ಲಾ ಕ್ಷೇತ್ರಗಳಲ್ಲಿಯೂ ದ್ವೇಷ, ದಾಳಿಗಳು ಅಂತ್ಯಗೊಳ್ಳಬೇಕು. ಅತಿ ಮುಖ್ಯವಾಗಿ, ಇಸ್ರೇಲಿ ಅಟ್ಯಾಕ್ಗಳನ್ನು ತಡೆಯುವ ಸಂಪೂರ್ಣ ಜವಾಬ್ದಾರಿ ಈಗ ಟ್ರಂಪ್ ರಾಷ್ಟ್ರಕ್ಕಿದೆ ಎಂದು ಒತ್ತಿ ಹೇಳಿದರು,(ಏಜೆನ್ಸೀಸ್).