ಇಷ್ಟು ಒಳ್ಳೆಯ ಜನರಾ? ಇಲ್ಲಿಯ ಜನರಲ್ಲಿ ತುಂಬಾ ಕರುಣೆ ಇದೆ. ಮಾನವೀಯತೆ ಇನ್ನೂ ಜೀವಂತವಾಗಿದೆ. ಥ್ಯಾಂಕ್ ಯೂ, ಜಪಾನ್’ ಎಂದು ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಬಳಿಕ ನಾನು ಠಾಣೆಗೆ ಹೋದಾಗ ನನಗಾಗಿ ಪೊಲೀಸರು ಕಾಯುತ್ತಿರುತ್ತಾರೆ ಎಂದು ನಾನು ಊಹಿಸಿರಲಿಲ್ಲ ಎಂದಿದ್ದಾರೆ. ವಿಡಿಯೋ ಇದೀಗ ವೈರಲ್ ಆಗಿದ್ದು, ಜಪಾನ್ನ ಪ್ರಾಮಾಣಿಕತೆ ಮತ್ತು ಮಾನವೀಯತೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ,(ಏಜೆನ್ಸೀಸ್).