ಕಳೆದ ಕೆಲ ತಿಂಗಳುಗಳಿಂದ ಇರಾನ್ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ. ಅಷ್ಟೇ ಅಲ್ಲದೆ ತಂದೆಯ ಹೆಣವನ್ನು ನೋಡಲು ಬಾರದೆ ಇರುವುದು, ಮೊಜ್ತಾಬಾ ಸಾವಿನ ಬಗ್ಗೆ ಮತ್ತೆ ವದಂತಿ ಕೇಳಿ ಬರುತ್ತಿದೆ. ಆಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದ ದಾಳಿಯಲ್ಲಿ ಮೊಜ್ತಾಬಾ ಕೂಡ ಗಾಯಗೊಂಡಿದ್ದ ಎಂದು ಖುದ್ದು ಇರಾನ್ ಒಪ್ಪಿಕೊಂಡಿತ್ತು. ಅದಾದ ಬಳಿಕ ಸವೋಚ್ಚ ನಾಯಕನ ಆರೋಗ್ಯ ಸುಧಾರಿಸಿದೆ ಎಂದು ಸ್ಪಷ್ಟನೆ ನೀಡಲಾಗಿತ್ತು, (ಏಜನ್ಸೀಸ್).