ಏಕೈಕ ಕಂಟ್ರೋಲ್ ಅಥವಾ ಎಐಗೆ ದೃಢವಾದ, ಬುದ್ಧಿವಂತ ಅಧ್ಯಕ್ಷರ ಅಗತ್ಯವಿದೆ. ಅಮೆರಿಕದಲ್ಲಿ ಇದಕ್ಕೆ ಯಾವುದೇ ತೊಂದರೆಯಿಲ್ಲ. ಯಾರು ಎಐ ಎಂಬ ಆಧುನಿಕ ಟೆಕ್ನಾಲಜಿಯ ಜತೆ ಸಾಗುತ್ತಾರೋ, ಅವರು ಗೆಲ್ಲುತ್ತಾರೆ. ಪ್ರಸ್ತುತ, ಚೀನಾ ಸೇರಿದಂತೆ ಇತರೆ ದೇಶಗಳಿಗಿಂತ ಅಮೆರಿಕ ಮುಂಚೂಣಿಯಲಿದ್ದು, ಮುಂದೆಯೂ ಹೀಗೆ ಮುಂದುವರಿಯಲಿದೆ ಎಂದು ಬಡಾಯಿ ಕೊಚ್ಚಿಕೊಂಡಿದ್ದಾರೆ.