ಡಮಾಸ್ಕಸ್: 14 ವರ್ಷಗಳ ಸಿರಿಯಾದ ಆಂತರಿಕ ಸಂಘರ್ಷದಲ್ಲಿ ಸುಮಾರು ಅರ್ಧ ಮಿಲಿಯನ್ ಜನರ ಸಾವಿಗೆ ಕಾರಣವಾದ, ಮಾನವೀಯತೆ ವಿರುದ್ಧ ಮತ್ತು ಯುದ್ಧ ಅಪರಾಧ ಪ್ರಕರಣದಗಳಲ್ಲಿ ಸಿರಿಯಾದ ನ್ಯಾಯಾಲಯವು ಮಂಗಳವಾರ(ಅ.11) ಪದಚ್ಯುತ ಅಧ್ಯಕ್ಷ ಬಶರ್ ಅಸ್ಸಾದ್(Bashar al-Assad) ಮತ್ತು ಅವರ ಕಿರಿಯ ಸಹೋದರ ಸಿರಿಯನ್ ಮಿಲಿಟರಿಯ ಮಾಜಿ ನಾಯಕ ಮಹೇರ್ ಅಲ್-ಅಸ್ಸಾದ್ಗೆ ಮರಣದಂಡನೆ ವಿಧಿಸಿದೆ.