ಡೆಮಾಕ್ರಾಟ್ ಸೆನೆಟರ್ ಟಿಮ್ ಕೈನ್, ಯುದ್ಧ ಘೋಷಿಸುವ ಅಧಿಕಾರ ಅಧ್ಯಕ್ಷರಿಗೆ ಅಲ್ಲ, ಕಾಂಗ್ರೆಸ್ಗೆ ಸೇರಿದ್ದು ಎಂದು ಹೇಳಿದರು. ದೇಶವನ್ನು ಯುದ್ಧಕ್ಕೆ ಕೊಂಡೊಯ್ಯುವ ನಿರ್ಧಾರ ಒಬ್ಬ ವ್ಯಕ್ತಿಯ ಕೈಯಲ್ಲಿ ಇರಬಾರದು ಎಂಬ ಕಾರಣಕ್ಕಾಗಿಯೇ ಅಮೆರಿಕ ಸಂವಿಧಾನದಲ್ಲಿ ಈ ಅಧಿಕಾರವನ್ನು ಕಾಂಗ್ರೆಸ್ಗೆ ನೀಡಲಾಗಿದೆ ಎಂದು ಅವರು ಹೇಳಿದರು. ಡೆಮಾಕ್ರಾಟ್ ನಾಯಕ ಚಕ್ ಶೂಮರ್ ಕೂಡ ಟ್ರಂಪ್ ಅವರ ಯುದ್ಧ ನೀತಿಯನ್ನು ಟೀಕಿಸಿ, ಕಾಂಗ್ರೆಸ್ ತನ್ನ ಅಧಿಕಾರವನ್ನು ಮರಳಿ ಪಡೆಯಲು ಹೋರಾಟ ಮುಂದುವರಿಸಲಿದೆ ಎಂದು ಹೇಳಿದರು,(ಏಜೆನ್ಸೀಸ್).