ಇರಾನ್ ಜೊತೆಗಿನ ಶಾಂತಿ ಒಪ್ಪಂದ ಕೊನೆಗೊಳಿಸುವ ಕೆಲವು ಗಂಟೆಗಳ ಹಿಂದೆ ಬೈರೂತ್ ಮೇಲೆ ಇಸ್ರೇಲ್ ದಾಳಿ ನಡೆಸಿತ್ತು. ನೆತಾನ್ಯಾಹುರ ಈ ನಡೆಯನ್ನು ಖಂಡಿಸಿದ ಅವರು, ಇಸ್ರೇಲ್ನ ಈ ನಿರ್ಧಾರ ನನಗೆ ನಿಜಕ್ಕೂ ಇಷ್ಟವಾಗಲಿಲ್ಲ. ನಾನಿಲ್ಲದೆ ಇಸ್ರೇಲ್ ಇರುತ್ತಿರಲಿಲ್ಲ . ಯಾಕೆಂದರೆ ನಾನು ಮಾಡಿದ ಸಹಾಯದಂತೆ ಬೇರೆ ಯಾವುದೇ ಅಧ್ಯಕ್ಷರು ಇಸ್ರೇಲ್ಗೆ ಮಾಡಿಕೊಡಲು ಸಿದ್ಧರಿರಲಿಲ್ಲ' ಎಂದು ಟ್ರಂಪ್ ಹೇಳಿದ್ದಾರೆ.