ಕಪ್ಪು ಧಿರಿಸಿನಲ್ಲಿ ಕಣ್ಮನ ಸೆಳೆದ ರುಕ್ಕು
ಸಿನಿಮಾ ಹೊರತುಪಡಿಸಿ ಜಾಲತಾಣದಲ್ಲೂ ಸಕ್ರಿಯರಾಗಿರುವ ರುಕ್ಮಿಣಿ, ಆಗಾಗ ಕಣ್ಮನ ಸೆಳೆಯುವ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಕಪ್ಪು ಧಿರಿಸಿನಲ್ಲಿ ತನ್ನ ಸ್ಟೈಲಿಶ್ ಪೋಸ್ಗಳಿಂದ ಫ್ಯಾನ್ಸ್ ಮನಸ್ಸು ಗೆದ್ದಿದ್ದಾರೆ. ಅವರ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಫ್ಯಾನ್ಸ್ ಅವರ ಅಂದವನ್ನು ಹೊಗಳಿ ಕಾಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ.