ಖಚಂದ್ರ ಸಿಂಗ್ ಸ್ಥಿತಿ ಕಳೆದ ಒಂದು ವಾರದಿಂದ ಅತ್ಯಂತ ಗಂಭೀರವಾಗಿತ್ತು, ಲಿವರ್ ಫೇಲ್ಯೂರ್ ಜೊತೆಗೆ ಕಿಡ್ನಿ ಸಮಸ್ಯೆಗಳೂ ಕಾಣಿಸಿಕೊಂಡಿದ್ದರಿಂದ ಅವರನ್ನು ವೆಂಟಿಲೇಟರನಲ್ಲಿ ಇರಿಸಲಾಗಿತ್ತು. ಮೂತ್ರಪಿಂಡ ಬದಲಿ ಚಿಕಿತ್ಸೆ ನೀಡುತ್ತಿದ್ದರೂ, ದೇಹ ಸ್ಪಂದಿಸಲಿಲ್ಲ. ಇಂದು ಮುಂಜಾನೆ ಅವರ ಸ್ಥಿತಿ ಮತ್ತಷ್ಟು ಹದಗೆಟ್ಟು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ದೃಢಪಡಿಸಿವೆ.