ಅಕ್ವಿಬ್ ನಬಿ ಒಬ್ಬನೇ ಅಲ್ಲ, ಅವನಷ್ಟೇ ಟ್ಯಾಲೆಂಟ್ ಇರುವ ಇನ್ನಷ್ಟು ಜನ ಯುವ ಆಟಗಾರರಿದ್ದಾರೆ. ಅವರಿಗೆ ವಯಸ್ಸು ಹಾಗೂ ಹುಮ್ಮಸ್ಸು ಎರಡೂ ಇದ್ದಾಗಲೇ ಅವರನ್ನು ತಂಡಕ್ಕೆ ಸೇರಿಸಿಕೊಂಡರೆ, ಭಾರತ ತಂಡ ಸದೃಡವಾಗುತ್ತದೆ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಗೆಲುವು ನಮ್ಮದಾಗುತ್ತದೆ. ಅದಕ್ಕಿಂತ ಮೊದಲು ಇಂತಹ ಯುವ ಆಟಗಾರರನ್ನು ಸಮರ್ಥವಾಗಿ ಬಳಸಿಕೊಳ್ಳುವ ನೈಪುಣ್ಯತೆ ನಮ್ಮ ಆಯ್ಕೆಗಾರರಿಗೆ ಬರಬೇಕೆಂದು ಪಠಾಣ್ ಹೇಳಿದ್ದಾರೆ, (ಏಜನ್ಸೀಸ್).