ಯುದ್ಧ ಎನ್ನುವುದು ಕೇವಲ ನೆಪ, ಅಸಲಿ ಭಯ ಇರುವುದು ಧುರಂಧರ್ನದ ಎಂದು ಒಬ್ಬರು ಹೇಳಿದರೆ, ಇವರು ಕೇವಲ ಹೈಪ್ ಗೋಸ್ಕರ್ ಧುರಂಧರ್ ಜೊತೆಗೆ ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಿದ್ದು ಎಂದಿದ್ದಾರೆ. ಧುರಂಧರ್ ವಿರುದ್ಧ ಇವರ ಸಿನಿಮಾ ನೆಲಕಚ್ಚಲಿದೆ ಎಂಬ ಕಾರಣಕ್ಕೆ ಬಿಡುಗಡೆಯನ್ನು ಮುಂದೂಡಿದ್ದಾರೆ, ಈಗ ಸುಮ್ಮನೇ ಯುದ್ಧ ಎನ್ನುತ್ತಿದ್ದಾರೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ,(ಏಜನ್ಸೀಸ್).