ಏಪ್ರಿಲ್ 12ರಂದು Mumbai Indians ಮತ್ತು Royal Challengers ನಡುವೆ ನಡೆದ ಐಪಿಎಲ್ ಪಂದ್ಯ ವೀಕ್ಷಿಸಲು ಜೂಹಿ ಭಟ್ ಜೊತೆಗೆ ಮುಂಬೈನ ವಾಂಖೆಡೆ ಕ್ರೀಡಾಂಗಣಕ್ಕೆ ಭೇಟಿ ಕೊಟ್ಟಿದ್ದರು. ಅವರು ವೈಟ್ ಟೀ ಶರ್ಟ್, ಆಕೆಯೂ ವೈಟ್ ಶರ್ಟ್ ಧರಿಸಿ ಸ್ಟೇಡಿಯಂಗೆ ಎಂಟ್ರಿ ಕೊಟ್ಟಿದ್ದಾರೆ. ಆ ಮೂಲಕ ಒಂದೇ ರೀತಿ ಬಟ್ಟೆ ಧರಿಸಿದ್ದ ಅವರು ಗಮನಸೆಳೆದರು. ಅವರಿಬ್ಬರ ಆಗಮನವಾಗುತ್ತಲೇ ಬಪಾಪರಾಜಿಗಳು ಅವರಿಬ್ಬರ ವಿಡಿಯೋ ಮಾಡಲು ಮುಂದಾಗಿದ್ದಾರೆ. ಅವರನ್ನು ದಿಕ್ಕರಿಸಿ, ಆಕೆಯ ಕೈ ಹಿಡಿದು ತೆರಳುವುದು ವಿಡಿಯೋದಲ್ಲಿದೆ.