ಈ ವಾರ 10 ಚಿತ್ರಗಳು ಒಟಿಟಿಗೆ; 9 ಸೌತ್​ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್​! ಇಲ್ಲಿದೆ ನೋಡಿ ಪಟ್ಟಿ | OTT Films

ಸಿನಿಮಾಗಳ ಪೋಸ್ಟರ್​ಗಳು
ಸಿನಿಮಾಗಳ ಪೋಸ್ಟರ್​ಗಳು
Published on
ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movies List). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ​ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್​ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ. 

ಈ ವಾರದ ಒಟಿಟಿ ರಿಲೀಸ್ (ಸೆ.14ರಿಂದ 20)

1. ಲೀ ಕ್ರೋನಿನ್ ದಿ ಮಮ್ಮಿ (ಇಂಗ್ಲಿಷ್​)
ರಿಲೀಸ್​: ಸೆ.17
ಒಟಿಟಿ: ಜಿಯೋ ಹಾಟ್​ಸ್ಟಾರ್​
2. ಮೋದ ರಾತ್ರಿ (ತಮಿಳು)
ರಿಲೀಸ್​: ಸೆ.18
ಒಟಿಟಿ: ನೆಟ್‌ಫ್ಲಿಕ್ಸ್
3. ಇರುಮುಡಿ (ತೆಲುಗು)
ರಿಲೀಸ್​: ಸೆ.18
ಒಟಿಟಿ: ನೆಟ್‌ಫ್ಲಿಕ್ಸ್
4. ತುಡಕ್ಕಂ (ಮಲಯಾಳಂ)
ರಿಲೀಸ್​: ಸೆ.18
ಒಟಿಟಿ: ಜಿಯೋ ಹಾಟ್​ಸ್ಟಾರ್
5. ಲಸ್ಟ್ ಸ್ಟೋರಿಸ್​ 3 (ಹಿಂದಿ)
ರಿಲೀಸ್​: ಸೆ.18
ಒಟಿಟಿ: ನೆಟ್‌ಫ್ಲಿಕ್ಸ್
6. ವೇಟಿಂಗ್ ಹೈ ಸೀಸನ್ 1 (ವೆಬ್​ ಸರಣಿ, ಹಿಂದಿ)
ರಿಲೀಸ್​: ಸೆ.16
ಒಟಿಟಿ: ಪ್ರೈಮ್​ ವಿಡಿಯೋ
7. ಸ್ಲೋ ಹಾರ್ಸಸ್ ಸೀಸನ್ 6 (ವೆಬ್​ ಸರಣಿ, ಇಂಗ್ಲಿಷ್​)
ರಿಲೀಸ್​: ಸೆ.16
ಒಟಿಟಿ:  ಆ್ಯಪಲ್​ ಪ್ಲಸ್​
8. ನೀಗ್ಲೇ (ಇಂಗ್ಲಿಷ್​)
ರಿಲೀಸ್: ಸೆ.16
ಒಟಿಟಿ: ಜಿಯೋ ಹಾಟ್​ಸ್ಟಾರ್​
9. ನಾಟ್​ ಎ ಸ್ಟ್ರೇಂಜರ್​ (ಟರ್ಕಿಷ್​)
ರಿಲೀಸ್​: ಸೆ.17
ಒಟಿಟಿ: ನೆಟ್‌ಫ್ಲಿಕ್ಸ್
10. ಪ್ಲಾಸ್ಟಿಕ್ ಬ್ಯೂಟಿ (ಜಪಾನಿಸ್​)
ರಿಲೀಸ್​: ಸೆ.17
ಒಟಿಟಿ: ನೆಟ್‌ಫ್ಲಿಕ್ಸ್

ಈ ವಾರ 9 ಸೌತ್ ಸಿನಿಮಾಗಳು ತೆರೆಗೆ

1. ದಾಯ್ರಾ (ಮಲಯಾಳಂ, ಹಿಂದಿ)
ಬಿಡುಗಡೆ ದಿನಾಂಕ: ಸೆ.18
2. ಹ್ಯಾಪಿ ಜರ್ನಿ (ತೆಲುಗು)
ಬಿಡುಗಡೆ ದಿನಾಂಕ: ಸೆ.18
3. ಟಾಸ್ (ಕನ್ನಡ, ತುಳು)
ಬಿಡುಗಡೆ ದಿನಾಂಕ: ಸೆ.18
4. ಎಲ್​&ಓ: ಲಾ ಅಂಡ್​ ಅರ್ಡರ್​ (ಮಲಯಾಳಂ)
ಬಿಡುಗಡೆ ದಿನಾಂಕ: ಸೆ.18
5. ಅನಿರೀಕ್ಷಿತ ಅತಿಥಿಗಳು (ಕನ್ನಡ)
ಬಿಡುಗಡೆ ದಿನಾಂಕ: ಸೆ.18
6. ಎನ್ನ ವಿಲೈ (ತಮಿಳು)
ಬಿಡುಗಡೆ ದಿನಾಂಕ: ಸೆ.17
7. ಸೀಕ್ರೆಟ್​ ಸೋಲ್ಜರ್​ (ತೆಲುಗು)
ಬಿಡುಗಡೆ ದಿನಾಂಕ: ಸೆ.18
8. ಡಾರ್ಕ್ ಹೆವೆನ್ (ತಮಿಳು)
ಬಿಡುಗಡೆ ದಿನಾಂಕ: ಸೆ.18
9. ಇಟ್ಸ್​ ಎ ಮೆಡಿಕಲ್​ ಮಿರಾಕಲ್​ (ಮಲಯಾಳಂ)
ಬಿಡುಗಡೆ ದಿನಾಂಕ: ಸೆ.18
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net