Geetu Mohandas : ಭಾರತೀಯ ಚಿತ್ರರಂಗದಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ದೇಶಿಸುವ ಸೀಮಿತ ನಿರ್ದೇಶಕರ ಸಾಲಿನಲ್ಲಿ ಪ್ರಶಾಂತ್ ನೀಲ್, ರಾಜಮೌಳಿ, ಮಣಿರತ್ನಂ ಮತ್ತು ಶಂಕರ್ ಅವರಂತಹ ದಿಗ್ಗಜರೊಂದಿಗೆ ಒಬ್ಬ ಮಹಿಳೆಯನ್ನು ಊಹಿಸುವುದು ಈವರೆಗೆ ಅಸಾಧ್ಯವಾಗಿತ್ತು. ಸಾಕಷ್ಟು ಮಹಿಳಾ ನಿರ್ದೇಶಕಿಯರು ಸಿದ್ಧಪಡಿಸಿದ ಚಿತ್ರಗಳೆಲ್ಲವೂ ಸಣ್ಣ ಬಜೆಟ್ಗೆ ಸೀಮಿತವಾಗಿದ್ದವು. ಆದರೆ, ಗೀತು ಮೋಹನ್ದಾಸ್ ಆ ಚರಿತ್ರೆಯನ್ನು ಇದೀ ಬದಲಾಯಿಸಿದ್ದಾರೆ.