ನೀಲಿ ಲೋಕಕ್ಕೆ ಗುಡ್ ಬೈ ಹೇಳಿದ ಸನ್ನಿ ಲಿಯೋನ್, 2012ರಲ್ಲಿ ಬಾಲಿವುಡ್‌ಗೆ ಪ್ರವೇಶಿಸಿ, ಹಲವಾರು ಹಿಟ್ ಸಿನಿಮಾಗಳು ಮತ್ತು ಹಾಡುಗಳ ಮೂಲಕ ಭಾರತದಾದ್ಯಂತ ಜನಪ್ರಿಯತೆ ಗಳಿಸಿದರು. ಕಠಿಣ ಸವಾಲುಗಳು ಮತ್ತು ಸಾಮಾಜಿಕ ಅಡೆತಡೆಗಳನ್ನು ಮೆಟ್ಟಿ ನಿಂತು, ಇಂದು ಬಾಲಿವುಡ್‌ನ ಪ್ರಮುಖ ತಾರೆಯಾಗಿ ಹಾಗೂ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ, (ಏಜೆನ್ಸೀಸ್).