ರಿಸಪ್ಶನ್ನಲ್ಲಿ ವಿಜಯ್ ಮಾತನಾಡಿದ್ದಿಷ್ಟು, "ರಶ್ಮಿಕಾ ಮಂದಣ್ಣ ಪರಿಚಯವಾಗುವ ಮೊದಲೇ ಕೊಡಗಿಗೆ ಬಂದಿದ್ದೆ. ಆಗ ರಶ್ಮಿಕಾಳ ಸ್ನೇಹಿತೆಯ ಮನೆಯಲ್ಲಿಯೇ ಉಳಿದುಕೊಂಡಿದ್ದೆ. ಆಕೆ ರಶ್ಮಿಕಾ ಸ್ನೇಹಿತೆ ಎಂದು ತಿಳಿದಿದ್ದು, ಇವರು ಪರಿಚಯವಾದ ಮೇಲೆ. ಇಲ್ಲಿಗೆ ನಾನು ಒಟ್ಟು ಮೂರು ಬಾರಿಗೆ ಭೇಟಿ ನೀಡಿದ್ದೇನೆ" ಎಂದು ಹೇಳಿದರು.