ಜೊತೆಗೆ ಕಾನೂನೂ ಹೋರಾಟದಲ್ಲಿ ಸಮಾಜ ಇದನ್ನು ಒಪ್ಪಿಕೊಳ್ಳುವ ರೀತಿಯನ್ನು ವೆಬ್ ಸೀರಿಸ್ನಲ್ಲಿ ವರ್ಣಿಸಲಾಗಿದೆ. ದಿವ್ಯಾ ದತ್ತಾ, ಪ್ರಸನ್ನ ಬಿಶ್ತ್, ಅಂಜುಮಾನ್ ಸಕ್ಸೇನಾ ಸೇರಿದಂತೆ ದೊಡ್ಡ ತಾರಾಂಗಣವೇ ವೆವ್ಸೀರಿಸನ ಭಾಗವಾಗಿದೆ. ಇನ್ನು ಈ ಸಿನಿಮಾದಲ್ಲಿ ನಾಯಕಿ ಪೂಜಾಳ ತಾಯಿ ಪಾತ್ರ ಮಾಡಿರುವ ಹಿರಿಯ ನಟಿ ಅಂಜುಮನ್ ಸಕ್ಸೇನಾ ಅವರು 'ಜೂಮ್' ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕೆಲವು ಮುಖ್ಯ ವಿಷಯಗಳನ್ನು ಹಂಚಿಕೊಂಡಿದ್ದಾರೆ.