ಮುಂದುವರೆದು, ತನ್ನಲ್ಲಿ ನಂಬಿಕೆ ಮತ್ತು ಭಕ್ತಿ ಭಾವವನ್ನಿಟ್ಟವರನ್ನು ರಾಮನೆಂದಿಗೂ ಕೈ ಬಿಡೋದಿಲ್ಲ . ಜಾಗೃತವಾಗಿ ಕಾಪಾಡಿಕೊಳ್ಳುತ್ತಾನೆ. ಗೌರವ, ಕರುಣೆ, ಪ್ರೀತಿ, ಧೈರ್ಯ, ಸರಿಯಾದ ದಾರಿಯಲ್ಲಿ ಜೀವನ ರೂಪಿಸಿಕೊಳ್ಳುವವರನ್ನು ಕಾಪಾಡುತ್ತಾನೆ. ತಪ್ಪು ಮಾಡಿರುವವರನ್ನು ಕ್ಷಮಿಸಿಬಿಡುವ ಉದಾರಮನಸ್ಸಿನವ. ಹಾಗಾಗಿ ಆತನನ್ನು ಮರ್ಯಾದ ಪುರುಷೋತ್ತಮ ಎನ್ನುತ್ತಾರೆ ಎಂದು ಆಲಿಯಾ ಭಟ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.