ನಾವು ಯೌವನದಲ್ಲಿದ್ದಾಗ, ತಂದೆ-ತಾಯಿಯಾದವರೂ ನಮ್ಮನ್ನು ತಿದ್ದಬೇಕು, ಆದರೆ ಅವರು ಅವರದೇ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದರೆ ನಮ್ಮನ್ನು ಸರಿ ದಾರಿಗೆ ತರುವುದು ಕಷ್ಟವಾಗುತ್ತದೆ. ನಾನು ಒಂದು ಕಡೆ ಫೇಮಸ್ ಆಗಿದ್ದೆ, ಆದರೆ ನನಗೆ ಬೆಂಬಲಕ್ಕೆ ಯಾರು ಇರಲಿಲ್ಲ, ಈ ಸಂದರ್ಭದಲ್ಲಿ ನಾನು 2-3 ವರ್ಷ ಬಹಳ ಕಡಿದಿದ್ದೆನೆ, ಒಂದರ್ಥದಲ್ಲಿ ಎಷ್ಟು ಕುಡಿಬೇಕೋ ಅದಕ್ಕಿಂತ ಹೆಚ್ಚೆ ಕುಡಿದಿದ್ದೆನೆ. ಅದರ ಬಗ್ಗೆ ನನಗೆ ಇವತ್ತಿಗೂ ನೋವಿದೆ ಎಂದು ಜಾಸ್ಮಿನ್ ಹೇಳಿದ್ದಾರೆ.