ಮೊದಲು ಈ ನಟಿಯರೇ, ಈ ಪಾಪಾರಾಜಿಗಳಿಗೆ ದುಡ್ಡುಕೊಟ್ಟು ಕರೆಸಿಕೊಳ್ಳುತ್ತಿದ್ದರು. ಈಗ ಇವರ ಕಾಟವನ್ನು ಅನುಭವಿಸಲು ಆಗುತ್ತಿಲ್ಲ, ಕರ್ಮ ರಿರ್ಟನ್ಸ್ ಎಂದು ಇನ್ನೊಬ್ಬರು ಬರೆದಿದ್ದಾರೆ. ಕಲಾವಿದರು ಎಂದ ಮಾತ್ರಕ್ಕೆ ಅವರು, ಸಾರ್ವಜನಿಕ ಸರಕಲ್ಲ. ದಯವಿಟ್ಟು ಅವರ ಖಾಸಗಿತನವನ್ನು ಗೌರವಿಸಿ ಎಂದು ಮತ್ತೊಬ್ಬರು ಪಾಪಾರಾಜಿಗಳಿಗೆ ಬುದ್ಧಿಮಾತು ಹೇಳಿದ್ದಾರೆ, (ಏಜನ್ಸೀಸ್).