

ಪ್ರಮುಖ ಮುಖ್ಯಾಂಶಗಳು
ಇದೇ ಸಮಯದಲ್ಲಿ ನ್ಯೂಸ್ಗಳಲ್ಲಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಬಂಧನದಿಂದ ನೊಂದುಕೊಂಡಿದ್ದು, ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿ ನನ್ನನ್ನು ತಲುಪಿತ್ತು. ಈ ಸುದ್ದಿ ಕೇಳಿ ನಾನು ಬಹಳ ದುಃಖಿತನಾಗಿದ್ದೆ, ಸರಿಯಾಗಿ ನಿದ್ರೆ ಬರುತ್ತಿರಲಿಲ್ಲ, ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ.