ಇತ್ತೀಚೆಗೆ ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ ಹನ್ಸಿಕಾ, ಕೆಲವೊಬ್ಬರಿಗೆ ಕ್ಲಿಕ್ ಬೈಟ್ ಬೇಕಿತ್ತು, ಇನ್ನು ಕೆಲವರಿಗೆ ಮುಖ್ಯಾಂಶ ಬೇಕಿತ್ತು, ಆದರೆ ನಾನು ಅವರ್ಯಾರಿಗೂ ನಾನು ಸ್ಪಷ್ಟಿಕರಣ ನೀಡಿಲ್ಲ, ನೀಡುವುದು ಇಲ್ಲ. ಏಕೆಂದರೆ ನನಗೆ ಯಾವುದೇ ವಿಷಯದ ಬಗ್ಗೆ ವಿಷಾದವಿಲ್ಲ. ನೀವು ತಪ್ಪಾದ ರೈಲನ್ನು ಹತ್ತಿದರೆ ಮೊದಲ ನಿಲ್ದಾಣದಲ್ಲಿ ಇಳಿದುಕೊಳ್ಳುವುದೇ ಉತ್ತಮ ಎಂದು ಅವರು ಹೇಳಿದ್ದಾರೆ.