Fatwa Issued Against Aamir Khan: ಆಮೀರ್ ಖಾನ್ ಅವರು ಜುಲೈ 5ಕ್ಕೆ ತಮ್ಮ 61ನೇ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಉದ್ಯಮಿ ಹಾಗೂ ಹಿಂದೂ ಮಹಿಳೆ ಗೌರಿ ಸ್ಪ್ರಾಟ್ ಜೊತೆಗೆ ಮದುವೆ ಮಾಡಿಕೊಂಡ ಬೆನ್ನಲ್ಲೇ ಅವರ ವಿರುದ್ಧ ಸಾಕಷ್ಟು ಚರ್ಚೆಗಳು ಹೆಚ್ಚಾಗಿದ್ದವು. ಒಂದೆಡೆ ವಯಸ್ಸಿನ ಬಗ್ಗೆಯಾದರೆ, ಮತ್ತೊಂದು ಕಡೆ ಮೂವರು ಹೆಂಡತಿಯರು ಹಿಂದೂಗಳೇ ಯಾಕೆ ಎನ್ನುವುದು. ಸದ್ಯ ಇದೇ ವಿಚಾರವು ಅವರನ್ನು ಈಗ ಇಕ್ಕಟ್ಟಿಗೆ ಸಿಲುಕಿಸಿದೆ,