ನೇರಳೆ ಬಣ್ಣದ ಸೀರೆಯುಟ್ಟು ದೇವಸ್ಥಾನಕ್ಕೆ ತೆರಳಿದ್ದ ನಟಿ, ದರ್ಶನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾಕಾಳೇಶ್ವರ ಕರೆ ಬಂದಿತು, ಅದಕ್ಕೆ ನಾನು ದರ್ಶನ ಪಡೆಯಲು ಬಂದಿದ್ದೆನೆ. ನಾನು ದೇವರಲ್ಲಿ ಹೆಚ್ಚೇನು ಕೇಳಿಕೊಳ್ಳಲಿಲ್ಲ, ಆರೋಗ್ಯ, ಐಶ್ವರ್ಯ ಮತ್ತು ಯಶಸ್ಸು ದೊರೆಯಲಿ ಎಂದು ಬೇಡಿಕೊಂಡಿದ್ದೆನೆ ಎಂದು ಸಾರಾ ಅರ್ಜುನ್ ಹೇಳಿದ್ದಾರೆ.