

ಪ್ರಮುಖ ಮುಖ್ಯಾಂಶಗಳು
ಮೊದಲ ಪತ್ನಿಯಿಂದ ವಿಚ್ಛೇದನ ಪಡೆದ ನಂತರ ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ ಜೊತೆ ಹತ್ತಿರವಾದ ಅರ್ಜುನ್ ಇಕೆಯಿಂದ 2019 ರಲ್ಲಿ ಆರಿಕ್ ಮತ್ತು ನಾಲ್ಕು ವರ್ಷದ ನಂತರ ಆರಿವ್ ಎಂಬ ಇಬ್ಬರು ಗಂಡು ಮಕ್ಕಳನ್ನು ಪಡೆದಿದ್ದಾರೆ. 2025 ರಲ್ಲಿ ಗೇಬ್ರಿಯೆಲಾ ಜೊತೆ ನಿಶ್ಚಿತಾರ್ತ ಮಾಡಿಕೊಂಡಿದ್ದ ನಟ ಈದೀಗ ತಮ್ಮ ಗೆಳತಿಯನ್ನು ಹೆಂಡತಿಯನ್ನಾಗಿ ಸ್ವೀಕರಿಸಿದ್ದಾರೆ.