ಅನೇಕ ಜನರು ಐಷಾರಾಮಿ ಜೀವನ, ಸ್ನೇಹಿತರು, ಉತ್ತಮ ಸಂಬಳ, ಆಸ್ತಿ, ಹೆಸರು ಮತ್ತು ಸ್ಥಾನಮಾನವಿದ್ದರೆ ಮಾತ್ರ ತಾವು ಅದೃಷ್ಟವಂತರು ಎಂದು ಭಾವಿಸುತ್ತಾರೆ. ಇವೆಲ್ಲವೂ ಇದ್ದರೆ ಮಾತ್ರ ಜೀವನದಲ್ಲಿ ಸಂತೋಷವಾಗಿರಲು ಸಾಧ್ಯ ಎಂದು ಅವರು ಭಾವಿಸುತ್ತಾರೆ. ಆಚಾರ್ಯ ಚಾಣಕ್ಯ ತಮ್ಮ ನೀತಿಶಾಸ್ತ್ರದಲ್ಲಿ ಕೆಲವು ವಿಚಾರಧಾರೆಗಳನ್ನು ಹೇಳುವ ಮೂಲಕವಾಗಿ ಈ ಜನರು ಮಾತ್ರ ಭೂಮಿಯ ಮೇಲೆ ನಿಜವಾಗಿಯೂ ಅದೃಷ್ಟವಂತರು ಎಂದು ಹೇಳಿದ್ದಾರೆ.