ವಾಘನ್ ಅಭಿಪ್ರಾಯದಂತೆ, ಹಾರ್ದಿಕ್ಗೆ ಹೊಸ ತಂಡದಲ್ಲಿ ಹೊಸ ಆರಂಭ ಅಗತ್ಯವಿದೆ. “ಅವರು ಇನ್ನೂ ನಾಯಕನಾಗಿ ಮುಂದುವರಿಯಬೇಕೆಂದರೆ ಹೊಸ ವಾತಾವರಣ ಬೇಕು. ಬಹುಶಃ Kolkata Knight Riders ತಂಡಕ್ಕೆ ಹೋಗಬಹುದು. ಅವರಿಗೆ ಕೂಡ ಹೊಸ ನಾಯಕ ಬೇಕಾಗಬಹುದು. ಹೀಗಾಗಿ ಗ್ರೀನ್ ಮುಂಬೈಗೆ ಬಂದು, ಹಾರ್ದಿಕ್ KKRಗೆ ಹೋದರೆ ಎರಡೂ ತಂಡಗಳಿಗೆ ಲಾಭವಾಗಬಹುದು” ಎಂದು ಹೇಳಿದ್ದಾರೆ.