ಬೇಸಿಗೆ ಮುಗಿದು ಮುಂಗಾರು ಮಳೆಯಬ್ಬರ ಶುರುವಾಗಿದೆ. ಆದರೆ, ಈ ವರ್ಷದ ಬೇಸಿಗೆ ಮಾತ್ರ ಸೆಲೆಬ್ರಿಟಿಗಳಿಗೆ ಅಷ್ಟಾಗಿ ಹಿಡಿಸಲಿಲ್ಲ. ಅದಕ್ಕೆ ಕಾರಣ ಮತ್ತದೇ ಕರೊನಾ! ಎಲ್ಲವೂ ಸರಿಯಾಗಿದಿದ್ದರೆ, ಇಷ್ಟೊತ್ತಿಗಾಗಲೇ ವಿಶ್ವದ ಹಲವು ಪ್ರಸಿದ್ಧ ಬೀಚ್ಗಳಲ್ಲಿ ಸಿನಿಮಾ ಮಂದಿ ಠಿಕಾಣಿ ಹೂಡಿ, ಒಂದಷ್ಟು ಮಧುರ ದಿನಗಳನ್ನು ಅನುಭವಿಸಿ ಬರುತ್ತಿದ್ದರು. ಅದ್ಯಾವುದೂ ಈ ವರ್ಷ ಈಡೇರಲಿಲ್ಲ. ಹಾಗಂತ ಬಾಲಿವುಡ್ ನಟಿಯರು ಸುಮ್ಮನೆ ಕೂರಲಿಲ್ಲ. ಈ ಹಿಂದೆ ಬೀಚ್ನಲ್ಲಿ ಅವರು ಕಳೆದ ನೆನಪುಗಳನ್ನು ಫೋಟೋಗಳ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ಆ ಪೈಕಿ ‘ಕೆಜಿಎಫ್’ ಬೆಡಗಿ ಮೌನಿ ರಾಯ್ ಸಹ ಬಿಕಿನಿ ತೊಟ್ಟು ಬೀಚ್ನಲ್ಲಿ ಬೇಸಿಗೆಯನ್ನು ಕಳೆದಿದ್ದರು. ಜಾಲತಾಣದಲ್ಲೂ ಹಂಚಿಕೊಂಡಿದ್ದರು. ಅವರ ಒಂದಿಷ್ಟು ಹಾಟ್ ಹಾಟ್ ಬಿಕಿನಿ ಅವತಾರದ ಫೋಟೋಗಳು ಇಲ್ಲಿವೆ.