ಮದುವೆ ಸಮಯದಲ್ಲಿ ಬಾಲಿವುಡ್ ತಾರೆಯರಾದ ಮೌನಿ ರಾಯ್, ದಿಶಾ ಪಟಾನಿ ಅವರು ವಿವಾಹದ ಸುಂದರ ಕ್ಷಣಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ನಾವು ಯಾವಗಲೂ ಸುಂದರವಾಗಿ ನಿಂತಿದ್ದೇವೆ, ಹಾಗೆಯೇ ಚೆನ್ನಾಗಿರುತ್ತೇವೆ ಎಂದು ಸಾಲುಗಳನ್ನು ಬರೆದು ಹೇ ಬೆಸ್ಟಿ ಎಂದು ಶೀರ್ಷಿಕೆ ನೀಡಿ ಪೋಸ್ಟ್ ಹಂಚಿಕೊಂಡಿದ್ದರು.