ತಂಬಾಕು ಜಾಹೀರಾತಿನ ಪ್ರಸ್ತಾಪವನ್ನು ವಿವರಿಸಿದ ಶೆಟ್ಟಿ, ನನಗೆ ತಂಬಾಕು ಜಾಹೀರಾತಿಗಾಗಿ 40 ಕೋಟಿ ರೂ.ಗಳ ಆಫರ್ ನೀಡಲಾಗಿತ್ತು. ಆದರೆ, ಅದನ್ನು ನಾನು ತಿರಸ್ಕರಿಸಿದೆ. ಆದಾಗ್ಯೂ, ನನ್ನ ಕುಟುಂಬದ ಮೇಲೆ ಕಳಂಕ ಉಂಟು ಮಾಡುವಂತಹ ಕೆಲಸಗಳಿಗೆ ನಾನು ಎಂದಿಗೂ ಮಾಡುವುದಿಲ್ಲ. ಹಾಗೆಯೇ ಯಾರೂ ಅಂತಹ ಕೊಡುಗೆಗಳೊಂದಿಗೆ ನನ್ನ ಬಳಿಗೆ ಬರಲು ಧೈರ್ಯ ಮಾಡುವುದಿಲ್ಲ ಎಂದರು.