ನನ್ನ ಇಬ್ಬರು ಮಕ್ಕಳ ಜನನದ ಸಮಯದಲ್ಲೂ ನನಗೆ ಮಾರ್ಗದರ್ಶನ ನೀಡಿದದ ನನ್ನ ಪ್ರಸೂತಿ ತಜ್ಞರಾದ ಡಾ. ಅವಾನ್ ದಾದಿನಾ ಅವರಿಗೆ ವಿಶೇಷ ಧನ್ಯವಾದಗಳು. ಅವರ ಆರೈಕೆಯಲ್ಲಿ ಅಪರೂಪದ ನಂಬಿಕೆ, ಶಾಂತಿ ಮತ್ತು ಭರವಸೆಯ ಭಾವನೆ ಇದೆ. ಅವರ ಬೆಂಬಲ, ಜ್ಞಾನ ಮತ್ತು ದಯೆಗಾಗಿ ನಾನು ಎಂದೆಂದಿಗೂ ಕೃತಜ್ಞಳಾಗಿರುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.