ವರದಿಗಳ ಪ್ರಕಾರ, ಈ ಘಟನೆ ನವೆಂಬರ್ 22, 2025 ರಂದು ಸಾಂಗ್ಲಿ-ಅಷ್ಟಾ ರಸ್ತೆಯಲ್ಲಿರುವ ಟೋಲ್ ಪ್ಲಾಜಾದಲ್ಲಿ ನಡೆದಿದೆ. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಮುಚ್ಚಲ್ ಮತ್ತು ವಿದ್ಯಾನ್ ನಡುವೆ ವಿವಾದ ಪ್ರಾರಂಭವಾಗಿದ್ದು, ಈ ವೇಳೆ ಪಲಾಶ್ ಜಾತಿ ಆಧಾರಿತ ಹೇಳಿಕೆಗಳನ್ನು ಬಳಸಿಕೊಂಡು ನಿಂದಿಸಿದ್ದಾರೆ ಎಂದು ಮಾನೆ ಆರೋಪಿಸಿದ್ದಾರೆ.