ರಾಮಾಯಣ ಸಿನಿಮಾದ ಫಸ್ಟ್ ಲುಕ್ ವಿಡಿಯೋ ಬಿಡುಗಡೆಗೆ ಮೊದಲು ರಣಬೀರ್ ಪತ್ನಿ ಆಲಿಯಾ ಭಟ್ ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಸಿನಿಮಾ ಔಟ್ ಆಫ್ ದಿ ವರ್ಲ್ಡ್ ಎಂದು ಆಲಿಯಾ ಬಣ್ಣಿಸಿದ್ದಾರೆ. ಈ ಸಿನಿಮಾಗಾಗಿ ರಣಬೀರ್ ಬಹಳ ಶ್ರಮ ವಹಿಸಿದ್ದು, ಭಕ್ತಿಯಿಂದ ಪ್ರಭು ಶ್ರೀರಾಮನಲ್ಲಿ ಬೇಡಿಕೊಂಡರೆ ಎಲ್ಲವೂ ದೊರೆಯುತ್ತದೆ ಎಂದು ಆಲಿಯಾ ಭಟ್ ರಿಯಾಕ್ಷನ್ ಕೊಟ್ಟಿದ್ದಾರೆ.