ರಾಜ್‌ಕುಮಾರ್ ರಾವ್ ಸದ್ಯ ಬಾಲಿವುಡ್‌ನ ಅತ್ಯಂತ ಬ್ಯುಸಿ ನಟರಲ್ಲಿ ಒಬ್ಬರಾಗಿದ್ದಾರೆ. ಇವರು 2024ರಲ್ಲಿ 'ಶ್ರೀಕಾಂತ್', 'ಮಿಸ್ಟರ್ ಅಂಡ್ ಮಿಸಸ್ ಮಹಿ' ಮತ್ತು 'ಸ್ತ್ರೀ 2' ನಂತಹ ಸತತ ಹಿಟ್ ಚಿತ್ರಗಳನ್ನು ನೀಡಿದ ನಂತರ, ಮಾಲಿಕ್, ಭೂಲ್ ಚುಕ್ ಮಾಫ್, ಸ್ತ್ರೀ 3, ಗನ್ಸ್ ಅಂಡ್ ಗುಲಾಬ್ಸ್ ಸೀಸನ್ 2 ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ (ಏಜೆನ್ಸೀಸ್).